People who said there exist star war between Shiv Rajkumar and Darshan will keep quite after seeing these photos taken in Muhrutam of Shashikumar son Adithya and <br />Apoorva's Modave movie. <br /> <br />ಇತ್ತೀಚಿಗಷ್ಟೆ ಶಿವರಾಜ್‌ಕುಮಾರ್ ಹಾಗೂ ದರ್ಶನ್ ಶಶಿಕುಮಾರ್ ಅವರ ಮಗ ಆದಿತ್ಯ ಹಾಗೂ ಅಪೂರ್ವ ಅಭಿನಯದ ಮೊಡವೆ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಹೋಗಿದ್ದು ಇಬ್ಬರ ನಡುವೆ ಇರುವ ಪ್ರೀತಿ ಫೋಟೋಗಳಲ್ಲಿ ಸೆರೆ ಆಗಿದೆ. <br />